ನಾ ಕಂಡಂತೆ


                                                 ನಾ ಕಂಡ ಮೈಸೂರು













ನೆನಪುಗಳೇ ಹಾಗೆ, ಮರೆತು ಮರೆಯಾಗಿ ದುತ್ತೆಂದು ಎದುರಿಗೆ ಬಂದಾಗ ಮರೆತ ಹಳೆ ನೆನಪುಗಳ ಮೆರವಣಿಗೆ ಮನದಲ್ಲಿ. ಈ ಹಳೆ ambassador ಕಾರುಗಳು ರಸ್ತೆಯ ರಾಜನಾಗಿ ಮೆರೆದಿದ್ದು ಒಂದು ಸವಿ ನೆನಪೇ ಅಲ್ಲವೇ...?
 









"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...